Deepavali 2018 : ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸುವ ಹಿಂದಿದೆ ಕುತೂಹಲಕಾರಿ ಕಥೆ | Oneindia Kannada

2018-11-08 570

Why do we Burst crackers in Diwali? know the interesting story Why do we burst crackers? Of course, we burst crackers to celebrate happiest of the occasions and enhance the festivity of the atmosphere. The Bursting of crackers and lighting up of arrays of Diyas are two most important and integral part of Diwali tradition. Diwali would be left incomplete without bursting of crackers to one’s heart content. From youngsters to the adults, we Indians are highly fond of bursting crackers to maximize the experience of the festive celebration.

ದೀಪಾವಳಿಯು ಬೆಳಕಿನ ಹಬ್ಬ. ದೀಪಗಳಿಂದ ಶೃಂಗರಿಸಲ್ಪಟ್ಟು, ಅಂಧಕಾರವನ್ನು ದೂರ ಮಾಡುವಂತಹ ಹಬ್ಬ. ಕೇವಲ ದೀಪಗಳು ಮಾತ್ರವಲ್ಲದೆ ಪಟಾಕಿ ಕೂಡ ಸಿಡಿಸಲಾಗುತ್ತದೆ. ದೀಪಾವಳಿ ಬಂತೆಂದರೆ ಅದು ಮಕ್ಕಳಿಗೆ ತುಂಬಾ ಸಂಭ್ರಮ. ಯಾಕೆಂದರೆ ಹೊಸ ಬಟ್ಟೆಯ ಜತೆಗೆ ಪಟಾಕಿ ಸಿಡಿಸಲು ಅವಕಾಶ ಸಿಗುವುದು. ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸುವುದು ಯಾಕೆ ಎಂದು ತಿಳಿಯುವ

Videos similaires